● ವಿದ್ಯಾರ್ಥಿಗಳು ವೆಬ್ಸೈಟ್ https://kumarinfotech.org.in/asessment/ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.ಅರ್ಜಿ ಸಲ್ಲಿಸಲು ಮೊಬೈಲ್ ಸಂಖ್ಯೆ ಇಮೇಲ್ ಐಡಿ ಮತ್ತು ಹುಟ್ಟಿದ ದಿನಾಂಕವನ್ನು ಬಳಸಿಕೊಂಡು ನೋಂದಾಯಿಸಿಕೊಳ್ಳಬಹುದು.
●ಅಗತ್ಯವಿರುವ ವಿವರಗಳನ್ನು ನಮೂದಿಸಿ ಫೋಟೋವನ್ನು ಅಪ್ಲೋಡ್ ಮಾಡಿ ನಂತರ ನಿಮಗೆ ಇಷ್ಟವಾದ User Name ಮತ್ತು Password ಅನ್ನು ನಮೂದಿಸಿ Register & Proceed to Next step ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
●ಪರೀಕ್ಷೆಯನ್ನು ನಿಗದಿಪಡಿಸಲು (ಪರೀಕ್ಷೆಯ ಸ್ಲಾಟ್ ಕಾಯ್ದಿರಿಸಲು) ಅಭ್ಯರ್ಥಿ / ಉದ್ಯೋಗಿ ಬಳಕೆದಾರರ ಹೆಸರು / ಪಾಸ್‌ವರ್ಡ್ ಬಳಸಿ ಲಾಗಿನ್ ಮಾಡಬಹುದು.
●ಪರೀಕ್ಷೆಯ ಸ್ಲಾಟ್ ಅನ್ನು ಒಮ್ಮೆ ಬುಕ್ ಮಾಡಿದ ನಂತರ, ಪರೀಕ್ಷಾ ಶುಲ್ಕವನ್ನು ಆನ್ಲೈನಲ್ಲಿ ಪಾವತಿಸಿ ನಿಗದಿತ ದಿನಾಂಕ ಮತ್ತು ಬ್ಯಾಚ್ ಸಮಯದಲ್ಲಿ ಪರೀಕ್ಷೆಗೆ ಹಾಜರಾಗಬಹುದು
●ಅಭ್ಯರ್ಥಿಯು ಪಾಸ್ ಪೋರ್ಟ್ ಸೈಜಿನ ಭಾವ ಚಿತ್ರ, (ಗರಿಷ್ಟ ಸೈಜ್: 50 ಕೆ.ಬಿ., ಕನಿಷ್ಟ ಸೈಜ್: 10 ಕೆ.ಬಿ, ಅನುಮೋದಿತ ಫೈಲ್ ವಿಸ್ತರಣೆಗಳು- jpgಅಥವಾ jpeg) ಅನುಮೋದಿತ ಫೈಲ್ ಪ್ರತಿಗಳನ್ನು ಅಪ್ಲೋಡ್ ಮಾಡುವ ಅಗತ್ಯವಿರುತ್ತದೆ
●ಮಾಸ್ಟರ್ ಅಥವಾ ವೀಸಾ ಅಥವಾ ರೂಪೆ ನಡೆಸುವ ಡೆಬಿಟ್ / ಕ್ರೆಡಿಟ್ ಕಾರ್ಡ್ ಬಳಸಿ ಮತ್ತು ಫೋನ್ ಪೇ, ಗೂಗಲ್ ಪೇ , UPI ID,ನೆಟ್ ಬ್ಯಾಂಕಿಂಗ್ ಬಳಕೆದಾರರ ಐಡಿ / ಪಾಸ್ವರ್ಡ್ ಬಳಸಿ ಆನ್‌ಲೈನ್ ಪಾವತಿ ಮಾತ್ರ ಮಾಡಬಹುದು.
●ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಪಾವತಿಸಬೇಕಾದ ಶುಲ್ಕ –
PGDCA= 500+ಬ್ಯಾಂಕ್ ಶುಲ್ಕವನ್ನು ಪಾವತಿಸಬೇಕು
DCA=400+ ಬ್ಯಾಂಕ್ ಶುಲ್ಕವನ್ನು ಪಾವತಿಸಬೇಕು
BCS=300 +ಬ್ಯಾಂಕ್ ಶುಲ್ಕವನ್ನು ಪಾವತಿಸಬೇಕು
Click Here Registration
ನೊಂದಣಿ ಶುಲ್ಕ ಪಾವತಿ ಬಗ್ಗೆ ಏನಾದರೂ ಟೆಕ್ನಿಕಲ್ ಸಮಸ್ಯೆಯನ್ನು ಕಂಡು ಬಂದಲ್ಲಿ ನಮ್ಮನ್ನು ಕರೆ ಮಾಡಿ
9880945871,9980612923
ಇ-ಮೇಲ್ ವಿಳಾಸ: kumarinfotech222@gmail.com
ಕೆಲಸದ ಸಮಯ: ಬೆಳಿಗ್ಗೆ 08:00 ರಿಂದ ಸಂಜೆ 06:00 ರವರೆಗೆ.